ಟಿಜಿಎಸ್ ವಂಚನೆ ಬೃಹತ್ ಪ್ರತಿಭಟನೆ ಬೆಂಗಳೂರು, ಫೆ.೬: ಟಿಜಿಎಸ್ ಸಂಸ್ಥೆಯವರು ಫ್ಲ್ಯಾಟ್ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿಂದು ನೂರಾರು ಸಂತ್ರಸ್ತರು ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಟಿಜಿಎಸ್ ಕನ್‌ಸ್ಟ್ರಕ್ಷನ್, ಡ್ರೆಮ್ಜ್ ಜಿಕೆ ಮತ್ತು ಗೃಹ ಕಲ್ಯಾಣ್ ಕಂಪನಿಗಳು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದೆ. ಬಡ ಮತ್ತು ಮಧ್ಯಮ ವರ್ಗದವರು ಸ್ವಂತ ಸೂರು ಹೊಂದುವ ಉದ್ದೇಶದಿಂದ ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಈ … Continue reading PROTEST BY THE INVESTORS AGAINST FEW DEVELOPERS AND BUILDERS – A PRESS REPORT
You must be logged in to post a comment.