MINIMUM WAGES FOR DOMESTIC LABOUR AS PER MINIMUM WAGES ACT OF KARNATAKA

 

1). ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದ ಮನೆಗೆಲಸ ಮಾಡುವವರಿಗೆ ತಿಂಗಳಿಗೆ 9360 ಕನಿಷ್ಠ ವೇತನ ನಿಗದಿ ಪಡಿಸಿ ಕಾರ್ಮಿಕ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

 

2). ಇದರ ಪ್ರಕಾರ ಕನಿಷ್ಠ ವೇತನ, ಬೆಂಗಳೂರು ಸೇರಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 10,270, ಜಿಲ್ಲಾ ಕೇಂದ್ರಗಳಲ್ಲಿ 10,010 ಆಗಲಿದೆ. ತಿಂಗಳಿಗೆ 4 ದಿನ ವಾರದ ರಜೆ ನೀಡಬೇಕು ಎಂದೂ ಸೂಚಿಸಲಾಗಿದೆ.

 

3). ಕೌಶಲ ರಹಿತ ಕೆಳದರ್ಜೆ ಕಾರ್ಮಿಕರ ಕನಿಷ್ಠ ವೇತನವನ್ನು 10,520 ಕ್ಕೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

 

4). ಹೋಟೆಲ್‌, ಮನೆಕೆಲಸ, ಆಹಾರ ಸಂಸ್ಕರಣೆ, ಲಾಂಡ್ರಿ, ಲಘು ಸಿಮೆಂಟ್‌ ಉದ್ದಿಮೆ, ಎಲೆಕ್ಟ್ರಾನಿಕ್ಸ್, ಮದ್ಯ ತಯಾರಿಕೆ ಸೇರಿದಂತೆ 23 ವಿವಿಧ ಉದ್ದಿಮೆಗಳ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲಾಗಿದೆ. ಇದುವರೆಗೂ 74 ಅನುಸೂಚಿತ ಉದ್ದಿಮೆಗಳ ನೌಕರರಿಗೆ  ವೇತನ ನಿಗದಿಪಡಿಸಲಾಗಿದೆ.

 

DOMESTIC WORKERS

Notification No. KAE 17 LMW 2010, dated 25-1-2011

Published in Gazette dated 3-3-2011

Minimum Wages With effect from 01-04-2010

Cost of Living Allowance to be paid over and above 3944 point

Cost of Living Index: 5780 – 3944 = 1836 points

Minimum wages and VDA from 01-04-2014 to 31-03-2015.

S C  H  E D U L E

 

Sl.

No.

Class of Employment Minimum rates of wages payable per day ( Rs.)  
Basic VDA Total
1 2 4 5 6
1 Washing the Utensils:  

 

139-20

 

 

84-73

 

 

223-93

Washing the clothes/ House Keeping and looking after Childrens

 

2 Washing the clothes/ Washing the Utensils/ House keeping and cleaning of house.

 

134-20 84-73 218-93

 

 

V.D.A :  In addition to the basic wages, all Category of Employees in the state shall be paid V.D.A. at the rate of 4 Paise per point over and above  3944 points.