ರಾಜಕಾಲುವೆ-RAJA KALUVE – A PRESS REPORT IN PRAJA VANI

ರಾಜಕಾಲುವೆ ಗ್ರಾಮನಕ್ಷೆ ಮರೆತರು; ‘ಕಾಲುವೆ’ಯಲ್ಲಿ ಬಿದ್ದರು! ನಗರದ ತುಂಬಾ ಈಗ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯದ್ದೇ ದೊಡ್ಡ ಸುದ್ದಿ. ರಾಜಕಾಲುವೆ ಮೇಲೆ ಬುಲ್ಡೋಜರ್‌ಗಳ ಸದ್ದುಮೊಳಗಿದಂತೆ  ಮನೆಗಳು ಒಂದೊಂದಾಗಿ ಧರೆಗೆ ಉರುಳುತ್ತಿವೆ. ಬೃಹತ್‌ ನೀರುಗಾಲುವೆ  ಸಮಾಧಿಯ ಮೇಲೆ ಈ ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದ್ದು ಹೇಗೆ? ಅದರ ಪರಿಣಾಮಗಳು ಏನು? ವ್ಯವಸ್ಥೆ ದಾರಿ ತಪ್ಪಿದ್ದು ಎಲ್ಲಿ? – ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಈ ಸಮೀಕ್ಷೆಯಲ್ಲಿದೆ. ಬೆಂಗಳೂರು: ನಗರದ ಕೋಡಿಚಿಕ್ಕನಹಳ್ಳಿ, ಹರಲೂರು, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ ಮತ್ತಿತರ ಕಡೆಗಳಲ್ಲೀಗ ರಾಜಕಾಲುವೆ ದಂಡೆಯ … Continue reading ರಾಜಕಾಲುವೆ-RAJA KALUVE – A PRESS REPORT IN PRAJA VANI