COMPLAINTS LODGED WITH ACMC COURT, DC BANGALORE, ANTI CORRUPTION BUREAU, BMTF AND SPECIAL COURT AGAINST THE BUILDER- ಬಿಜೆಪಿ ನಗರ ಜಿಲ್ಲಾ ಘಟಕ ವಕ್ತಾರ ರಮೇಶ್ ಆರೋಪ ಡಿಎಲ್ಎಫ್ನಿಂದ ಭೂಕಬಳಿಕೆ ‘19 ಎಕರೆ 37 ಗುಂಟೆ ಎಕರೆ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಭೂಪರಿವರ್ತನೆ ಮಾಡಿಸಲು ಕೆ.ಕಿರಣ್ ಮತ್ತು ಎಚ್.ಆರ್.ರವಿಚಂದ್ರ ಎಂಬುವರು ಕಂಪೆನಿಗೆ ನೆರವಾಗಿದ್ದಾರೆ’... ಬೆಂಗಳೂರು: ‘ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರಿನಲ್ಲಿನ 33 ಎಕರೆ 37 ಗುಂಟೆ ಸರ್ಕಾರಿ ಜಮೀನನ್ನು ಅಕ್ರಮವಾಗಿ … Continue reading A NEWS REPORT ON ALLEGED VIOLATION AND ENCROACHMENT- KANNADA PRAJAVANI NEWS PAPER- ‘ಸಂಸ್ಥೆಯ ಅಕ್ರಮದ ವಿರುದ್ಧ ಭೂ ಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯ, ಎಸಿಎಂಎಂ ನ್ಯಾಯಾಲಯ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಮಹಾನಗರ ಕಾರ್ಯಪಡೆ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದೇನೆ’ ಎಂದರು.