fbpx
Skip to content
PROFESSIONAL CONSULTANTS

PROFESSIONAL CONSULTANTS

  • Blog
  • Main
  • Liaison Services
  • Environmental Services
  • Property Management Service
  • Non Resident Indian Services
  • About Us
  • Contact Us
  • Disclaimer

NATIONAL GREEN TRIBUNAL DIRECTS BBMP AND UDD TO CLOSE ALL INDUSTRIES IN AND AROUND BELLANDUR LAKE. NGT ORDER ON LAKE BUFFER ZONE IS VALID AND SUBSISTING. BBMP CIRCULAR WILL BE WITHDRAWN OR RECALLED. BBMP SUBMITS AFFIDAVIT TO NGT.

ECOPACKINDIA 1 April 19, 2017April 19, 2017 1 Minute

ಬೆಳ್ಳಂದೂರು ಕೆರೆ ಸುತ್ತಮುತ್ತ ಕೈಗಾರಿಕೆಗಳನ್ನು ಮುಚ್ಚಲು ಎನ್‍ಜಿಟಿ ಮಧ್ಯಂತರ ಆದೇಶ

 NGT, ಹಸಿರು ನ್ಯಾಯಾಧಿಕರಣ (ಎನ್‍ಜಿಟಿ), ಆ ಪ್ರದೇಶದ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣ ಮುಚ್ಚುವಂತೆ ಇಂದು ಮಧ್ಯಂತರ ಆದೇಶ ನೀಡಿದೆ. ನಾಳೆಯಿಂದಲೇ ಕರೆಯನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಕಾರ್ಯ ಆರಂಭಿಸಿರುವ ಬಗ್ಗೆ ನ್ಯಾಯಮಂಡಳಿಗೆ ಮಾಹಿತಿ ನೀಡುವಂತೆಯೂ ಕಟ್ಟಪ್ಪಣೆ ಮಾಡಿದೆ.  ಅಲ್ಲದೇ ಬೆಳ್ಳಂದೂರು ಕೆರೆಗೆ ಯಾವುದೇ ತ್ಯಾಜ್ಯ ಹಾಕದಂತೆ ಹಾಗೂ ಒಂದು ವೇಳೆ ತ್ಯಾಜ್ಯ ಹಾಕಿದರೆ 5 ಲಕ್ಷ ರೂ.ಗಳ ದಂಡ ವಿಧಿಸುವಂತೆ ಸೂಚನೆ ನೀಡಿದ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಈ ಬಗ್ಗೆ ನಿಗಾ ವಹಿಸಲು ಸಮಿತಿಯನ್ನು ರಚಿಸಿದ್ದಾರೆ.  ಈ ಕೂಡಲೆ ಬೆಳ್ಳಂದೂರು ಕರೆಯ ಸುತ್ತಮತ್ತಲಿನ ಕೈಗಾರಿಕೆಗಳನ್ನು ಮುಚ್ಚಬೇಕು. ಕಸ–ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕು. ನಿಯಮ ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೇ 5 ಲಕ್ಷ ರೂ. ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.   ನಾಳೆಯಿಂದಲೇ ಕರೆಯನ್ನು ಸ್ವಚ್ಚಗೊಳಿಸುವ ಕಾರ್ಯ ಆರಂಭವಾಗಬೇಕು. ಇದಕ್ಕಾಗಿ ಟೆಂಡರ್ ಕರೆಯಬಾರದು ಎಂದು ತಾಕೀತು ಮಾಡಿದೆ.

 ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಝ್ ಖಾನ್ ಅವರು ಎನ್‍ಜಿಟಿ ಮುಂದೆ ಹಾಜರಾದರು. ಈ ಪ್ರಕರಣದಲ್ಲಿ ನಿನ್ನೆ ಬಿಸಿ ಮುಟ್ಟಿಸಿದ್ದರಿಂದ ಕ್ಷಮಾಪಣೆ ಕೋರಿ ಜಂಟಿ ಆಯುಕ್ತರು ಅಫಿಡವಿಟ್ ಸಲ್ಲಿಸಿದರು. ಎನ್‍ಜಿಟಿ ಆದೇಶ ಉಲ್ಲಂಘಿಸಿರುವ ಸುತ್ತೊಲೆಯನ್ನು ಕೂಡಲೇ ಹಿಂದಕ್ಕೆ ಪಡೆಯುತ್ತೇನೆ ಎಂದು ನ್ಯಾಯಾಧಿಕರಣಕ್ಕೆ ಅವರು ಸ್ಪಷ್ಟಪಡಿಸಿದರು.

 NGT has directed the BBMP and the Urban Development Department to close all the industries around Bellandur Lake and further directed them to levy penalty for the non-compliance. 

Further, the UD Department and BBMP submitted an Affidavit stating that the CIRCULAR ISSUED BY THEM EARLIER on the lake and raja kaluve buffer zone will be withdrawn or cancelled or recalled.

By the submission of apology and affidavit, it is crystal clear, whether it is sanctioned plan or under construction building, the NGT Order on the Buffer Zone MUST BE COMPLIED WITH. 

BEFORE THE PAYING THE ADVANCE AMOUNT TO THE BUILDERS, CHECK, RE CHECK AND CONDUCT THOROUGH AND DILIGENT ENQUIRY REGARDING ALL THE ASPECTS OF PROPERTY.

Share this:

  • Pocket
  • Twitter
  • WhatsApp
  • Skype
  • Reddit
  • Email
  • Pinterest
  • Telegram
  • More
  • Print
  • Tumblr
  • LinkedIn
  • Facebook

Like this:

Like Loading...
  • Tagged
  • Affidavit
  • Apology by Government
  • BBMP
  • check
  • it is crystal clear
  • NGT order on lake buffer zone is retrospective
  • RE CHECK AND CONDUCT THOROUGH AND DILIGENT ENQUIRY REGARDING ALL THE ASPECTS OF PROPERTY.
  • the UD Department and BBMP submitted an Affidavit stating that the CIRCULAR ISSUED BY THEM EARLIER on the lake and raja kaluve buffer zone will be withdrawn or cancelled or recalled. By the submission
  • udd
  • whether it is sanctioned plan or under construction building
Published April 19, 2017April 19, 2017

Post navigation

Previous Post DO NOT BUY A PROPERTY BASED ON BDA/BBMP APPROVAL AND BANK APPROVAL
Next Post BBMP-NGT- NO MORE BUFFER ZONE VIOLATION – 400 PROJECTS AT LIMBO – PRE LAUNCH- GOVINDA !!!!!!!!! GOVINDAAAAA!!!!!!

Search Posts

Blog Stats

  • 2,341,714 hits

Archives

Info

Ittamadu
+91 9342816151
9am to 6pm

Recent Posts

  • Sites in Grama (Village) Panchayat Limits can pay property taxes online in Karnataka
  • NRI can purchase sites, apartments and commercial properties in India
  • BBMP withdraws occupancy certificate to Thanisandra apartment complex-Forged or Fake NOC from the Govt Department cited
  • 3 BHK Hiranandani Apartment at Devanahalli is for sale
  • AKRAMA-SAKRAMA-An update
%d bloggers like this: