One thought on “BMTF – GOVERNMENT WITHDRAWS POWERS

  1. ಓ ಮನುಜರೇ ಎದ್ದೇಳಿ ಇಲ್ಲವಾದಲ್ಲಿ ರಾಜಕೀಯದವರು ಕೊಡುವ ಸ್ಲೋ ಪಾಯಿಸನ್ ಎಫ್ಫೆಕ್ಟಗೆ ನಾವೆಲ್ಲರೂ ಅವರ ಕೈ ಗೊಂಬೆಗಳಾಗುವ ಕಾಲ ಸನ್ನಿಹಿತವಾಗುತ್ತಿದೆ,
    ಲೋಕಾಯುಕ್ತ ಆಯಿತು,
    ಮಾನವಹಕ್ಕುಗಳ ಆಯೋಗ ಆಯಿತು,
    ಮಹಿಳಾ ಆಯೋಗ ಆಯಿತು,
    ಈಗ BMTF ಸರಧಿ,
    ನಾಳೆ ?
    ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಕಾಲ ಸನ್ನಿಹಿಥವಾಗುತ್ತಿದೆ,
    ಒಗ್ಗಟ್ಟಿಂದ ಹೋರಾಟ ಮಾಡಿಲ್ಲವಾದಲ್ಲಿ ನಾವೆಲ್ಲರೂ ಗುಲಾಮರಾಗಿ ಬದುಕುವ ಸಮಯ ಸನ್ನಿಹಿತವಾಗುತ್ತೆ
    ಎಲ್ಲಕ್ಕೂ ಒಂದೇ ದಾರಿ ಒಗ್ಗಟ್ಟು?

Comments are closed.