Rs200 crore old scam surfaces – BDA – Property at Malleshwarm sold for peanuts

A NEWS PAPER REPORT 200 ಕೋಟಿ ಮೌಲ್ಯದ ಜಮೀನು ಅಕ್ರಮ ಪರಭಾರೆ, ಪ್ರಭಾವಿ ಸಚಿವರ ಹಿತರಕ್ಷಣೆ, ಕನ್ನಡಪ್ರಭ ವಾರ್ತೆ  ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಭೂಮಿ ಮಾರಾಟ ವಿವಾದದ ತನಿಖೆಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೊಟ್ಟಿರುವ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕಕ್ಕಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿರುವ ಅರಸು ಅವರ ಕನಸಿನ “ಶ್ರೀ ಶಕ್ತಿ ’ ಬಂಗಲೆಯನ್ನೊಳಗೊಂಡ ಸುಮಾರು ರು. 200 ಕೋಟಿ ಮೌಲ್ಯದ ಜಮೀನು ಮಾರಾಟ ಹಗರಣ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಮೇಷ … Continue reading Rs200 crore old scam surfaces – BDA – Property at Malleshwarm sold for peanuts